ಬಾದಾಮಿ ರೈಲು ನಿಲ್ದಾಣದಲ್ಲಿ ರಾಷ್ಟ್ರ ಧ್ವಜ ಅಳವಡಿಸಲಾಗಿದೆ.

ಹಲವಾರು ಪ್ರಮುಖ ರೈಲು ನಿಲ್ದಾಣಗಳಲ್ಲಿ ಕಂಡು ಬರುತ್ತಿದ್ದ ರಾಷ್ಟ್ರ ಧ್ವಜ ಈಗ ನಮ್ಮ ಬಾದಾಮಿ ರೈಲು ನಿಲ್ದಾಣದಲ್ಲಿಯೂ ಅಳವಡಿಸಲಾಗಿದೆ. ರೈಲು ನಿಲ್ದಾಣದ ಕಡೆ ನೋಡಿದಾಗ , ರಾಷ್ಟ್ರ ಧ್ವಜ ಹಾರುತ್ತಿರುವುದನ್ನು ನೋಡಲು ಹೆಮ್ಮೆ ಅನಿಸುತ್ತದೆ.

ಹುಬ್ಬಳ್ಳಿ ವಿಭಾಗದ ಬಾದಾಮಿ ರೈಲು ನಿಲ್ದಾಣದಲ್ಲಿ ಸ್ಮಾರಕ ರಾಷ್ಟ್ರ ಧ್ವಜ ಅಳವಡಿಸಿರುವ ಕುರಿತು ಹುಬ್ಬಳ್ಳಿ DRM ಅವರು ಟ್ವೀಟ್ ಮಾಡಿ ತಿಳಿಸಿದ್ದಾರೆ.

https://twitter.com/drmubl/status/1382318353923002374?s=19

Leave a Reply

Your email address will not be published. Required fields are marked *